ಹೊಸ ರೇಂಜ್ ರೋವರ್ ಎಸ್‌ಯುವಿ ವಾಕ್‌ರೌಂಡ್ | ಆರಂಭಿಕ ಬೆಲೆ ರೂ. 2.39 ಕೋಟಿ | ಐಷಾರಾಮಿ ಆಫ್-ರೋಡ್ ಎಸ್‌ಯುವಿ..

2022-08-26 17,153

New Range Rover Kannada walkaround by Punith Bharadwaj | ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ರೇಂಜ್ ರೋವರ್ ಎಸ್‌ಯುವಿಯು ತನ್ನ ಬ್ರಾಂಡ್ ಪರಂಪರೆಯೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯ ಅನುಸಾರವಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ವಿನೂತನ ವಿನ್ಯಾಸ, ಸುಧಾರಿತ ಕ್ಯಾಬಿನ್ ಮತ್ತು ಬಲಿಷ್ಠವಾದ ಆಫ್ ರೋಡ್ ಕೌಶಲ್ಯತೆದೊಂದಿಗೆ ಗ್ರಾಹಕರ ನೆಚ್ಚಿನ ಆಯ್ಕೆಯಾಗಿದ್ದು, ಹೊಸ ಕಾರಿನಲ್ಲಿ ಕಂಪನಿಯು 4.4-ಲೀಟರ್ V8 ಜೊತೆಗೆ ವಿವಿಧ ಎಂಜಿನ್ ಆಯ್ಕೆಗಳನ್ನು ನೀಡಿದೆ. ನಾವು ವಿಮರ್ಶೆಯ ವೇಳೆ ಹೊಸ ರೇಂಜ್ ರೋವರ್ ಕಾರಿನ ಆಟೋಬಯೋಗ್ರಫಿ ರೂಪಾಂತರವನ್ನು ಪರೀಕ್ಷಿಸಿದ್ದು, ಹೊಸ ಕಾರಿನ ಕುರಿತು ಇನ್ನಷ್ಟು ತಿಳಿಯಲು ಈ ವಾಕ್‌ರೌಂಡ್ ವಿಡಿಯೋ ವೀಕ್ಷಿಸಿ.

#NewRangeRover #2022RangeRover #NewRangeRoverPrice #NewRangeRoverEngine #NewRangeRoverAutobiography #NewRangeRoverWalkaround #RangeRover #LandRover